ಆರ್‌ಎಸ್‌ಎಸ್ ಸಂಬಂಧಿತ ಸಂಸ್ಥೆಗಳು
ಪ್ರಮುಖ ಸಂಘ ಪರಿವಾರ ಸಂಘಟನೆಗಳು
ಸಂಘಟನೆ ಹೆಸರು ಸ್ಥಾಪನೆ/ಪ್ರಾರಂಭ ಮುಖ್ಯ ಉದ್ದೇಶ/ಚಟುವಟಿಕೆಗಳು
ರಾಷ್ಟ್ರ ಸೇವಿಕಾ ಸಮಿತಿ1936ಮಹಿಳಾ ಸಂಘಟನೆ, 960 ಶಾಖೆಗಳು ದ. ಕರ್ನಾಟಕದಲ್ಲಿ, 90 ಪ್ರಚಾರಿಕೆಗಳು
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP)1948/1949ವಿದ್ಯಾರ್ಥಿ ಸಂಘಟನೆ, ದೇಶದ ಎಲ್ಲಾ ರಾಜ್ಯಗಳಲ್ಲಿ ಶಾಖೆಗಳು
ಸಂಸ್ಕಾರ ಭಾರತಿ1954/1961ಲಲಿತಕಲೆಗಳ ಸಂವರ್ಧನೆ, 1600 ಸಮಿತಿಗಳು
ಭಾರತೀಯ ಮಜ್ದೂರ್ ಸಂಘ (BMS)1955ಕಾರ್ಮಿಕ ಸಂಘಟನೆ, 10 ಮಿಲಿಯನ್ ಸದಸ್ಯರು
ವಿದ್ಯಾಭಾರತಿ1958ಶಿಕ್ಷಣ ಸಂಸ್ಥೆ, 24,300 ಶಾಲೆಗಳು, 30,02,820 ವಿದ್ಯಾರ್ಥಿಗಳು
ವಿಶ್ವ ಹಿಂದು ಪರಿಷತ್ (VHP)1964ಹಿಂದು ಜನಾಂಗ ಒಗ್ಗೂಡಿಸುವುದು, ಧಾರ್ಮಿಕ ಚಟುವಟಿಕೆಗಳು
ರಾಷ್ಟ್ರೋತ್ಥಾನ ಪರಿಷತ್1965ರಾಷ್ಟ್ರೋತ್ಥಾನ ಪರಿಷತ್ತು ಒಂದು ಸಾಮಾಜಿಕ ಸೇವಾ ಸಂಸ್ಥೆಯಾಗಿದ್ದು, ಶಿಕ್ಷಣ, ಆರೋಗ್ಯ, ಸೇವೆ ಮತ್ತು ಪ್ರಕಟಣೆಗಳಂತಹ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತದೆ.
ಸಹಕಾರ ಭಾರತಿ1978ಸಹಕಾರ ಸಂಘಟನೆ, 28 ರಾಜ್ಯಗಳಲ್ಲಿ ಕಾರ್ಯಾಚರಣೆ
ಭಾರತೀಯ ಕಿಸಾನ್ ಸಂಘ1979ರೈತರ ಹಿತಕ್ಕಾಗಿ ಕಾರ್ಯ, ಸಾಮಾಜಿಕ ಚಳವಳಿ
ಹಿಂದು ಸೇವಾ ಪ್ರತಿಷ್ಠಾನ1980850+ ಸೇವಾ ಚಟುವಟಿಕೆಗಳು, 42 ಶಿಶುಮಂದಿರಗಳು
ಭಾರತೀಯ ಜನತಾ ಪಾರ್ಟಿ (BJP)1980ರಾಜಕೀಯ ಪಕ್ಷ
ಸಂಸ್ಕೃತ ಭಾರತಿ1981ಸಂಸ್ಕೃತ ಭಾಷಾ ಪ್ರಚಾರ, 1 ಕೋಟಿ ಜನರಿಗೆ ಸಂಭಾಷಣಾ ಶಿಬಿರ
ಬಜರಂಗದಳ1984ಯುವಕರ ಸಂಘಟನೆ, ಧಾರ್ಮಿಕ ಕ್ಷೇತ್ರಗಳ ರಕ್ಷಣೆಗೆ ಹೋರಾಟ
ಅಖಿಲ ಭಾರತೀಯ ಅಧಿವಕ್ತ ಪರಿಷತ್ (ABAP)1992ವಕೀಲರ ಸಂಘಟನೆ, ಭಾರತೀಯ ಮೌಲ್ಯಗಳ ಪುನರುತ್ಥಾನ
ವಿಜ್ಞಾನ ಭಾರತಿ1991ವಿಜ್ಞಾನ ಪ್ರಚಾರ
ಸ್ವದೇಶಿ ಜಾಗರಣ್ ಮಂಚ್1991ಸ್ವದೇಶಿ ಆರ್ಥಿಕ ಚಳವಳಿ
ಲಘು ಉದ್ಯೋಗ ಭಾರತಿ (LUB)1994ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಂಘಟನೆ
ಕೃಷಿ ಪ್ರಯೋಗ ಪರಿವಾರ1990ಸಾವಯವ ಕೃಷಿ ಪ್ರಚಾರ, 70,000 ಕೃಷಿಕರು ಸದಸ್ಯರು
ಯೂತ್ ಫಾರ್ ಸೇವಾ2007ಬಡ ಮಕ್ಕಳಿಗೆ ಸಹಾಯ ಮಾಡುವ ಯುವಕರ ಸಂಘಟನೆ
ಸಕ್ಷಮ2008ವಿಕಲಚೇತನರ ಕಲ್ಯಾಣ, ಶಿಕ್ಷಣ, ಸ್ವಾವಲಂಬನೆ
ಕ್ರೀಡಾ ಭಾರತಿ-ಕ್ರೀಡಾ ಚಟುವಟಿಕೆಗಳು
ಮಾಧ್ಯಮಿಕ ಶಿಕ್ಷಕ ಸಂಘ-ಶಿಕ್ಷಕರ ಸಂಘಟನೆ
ಪೂರ್ವ ಸೈನಿಕ ಪರಿಷದ್-ಸೈನಿಕರ ಸಂಘಟನೆ
ಹಿಂದೂ ಜಾಗರಣ ವೇದಿಕೆ-ಹಿಂದು ಜಾಗೃತಿ ಚಟುವಟಿಕೆಗಳು