🪔
ರಾಷ್ಟ್ರೀಯ ಸ್ವಯಂಸೇವಕ ಸಂಘ
ಪ್ರಮುಖ ನಾಗರೀಕರ ಗೋಷ್ಠಿ ಸಂಪರ್ಕ ನೋಂದಣಿ
ಸಂಘದ ಶತಮಾನೋತ್ಸವವು ಕೇವಲ ನೂರು ವರ್ಷದ ಸಂಭ್ರಮವಲ್ಲ – ಇದು ಭಾರತೀಯ ಸಂಸ್ಕೃತಿಯ ಪುನರುತ್ಥಾನದ ದೀಪ, ಸೇವಾ ಪರಂಪರೆಯ ಪಥಪ್ರದರ್ಶಕ ಹಾಗೂ ರಾಷ್ಟ್ರ ಬಲವರ್ಧನೆಯ ಮಹಾಯಜ್ಞ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಪ್ರಭಾವ ಹೊಂದಿರುವ ಪ್ರಬುದ್ಧ ನಾಗರಿಕರ ವಿವರಗಳನ್ನು ಸಂಗ್ರಹಿಸಲು ಈ ನೋಂದಣಿ ರೂಪಿಸಲಾಗಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘ · ಸಂಪರ್ಕ ವಿಭಾಗ