ದೇಸಿ ಕ್ರೀಡೋತ್ಸವ 2026
ಭಾರತವು ವೈವಿಧ್ಯಮಯವಾದ ಸಾಂಪ್ರದಾಯಿಕ ಕ್ರೀಡೆಗಳನ್ನು ಹೊಂದಿದೆ. ಈ ಆಟಗಳು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಅವಿಭಾಜ್ಯ ಅಂಗವಾಗಿವೆ. ಮೊಬೈಲ್ ಮತ್ತು ಡಿಜಿಟಲ್ ಯುಗದಲ್ಲಿ ಮರೆತು ಹೋಗುತ್ತಿರುವ ಈ ದೇಸಿ ಕ್ರೀಡೆಗಳನ್ನು ಪುನರುಜ್ಜೀವನಗೊಳಿಸಲು ಐಟಿ ಮಿಲನ್ ತುಮಕೂರು ವತಿಯಿಂದ ದೇಸಿ ಕ್ರೀಡೋತ್ಸವವನ್ನು ಆಯೋಜಿಸಲಾಗಿದೆ.
📅 ದಿನಾಂಕ
31-05-2026
📍 ಸ್ಥಳ
ಸಾಧನಾ ಕಾರ್ಯಾಲಯ, ಕೋತಿತೋಪು
⏰ ಸಮಯ
ಬೆಳಿಗ್ಗೆ 9 ಗಂಟೆ ಯಿಂದ ಸಂಜೆ 4 ಗಂಟೆ ವರೆಗೆ
⏰
ಮಧ್ಯಾಹ್ನ ಊಟದ ವ್ಯವಸ್ಥೆ ಇರುತ್ತದೆ.
ನೋಂದಣಿ ಫಾರ್ಮ್
ಐಟಿ ಮಿಲನ್ ತುಮಕೂರು
📞 +91 7795680527
📞 +91 9886812150